ಸಿರ್ಗೇ ಮಿಕೈಲೊವಿಚ್ ಐಸನ್ಷ್ಟೇನ್ ಪರಿವಿಡಿ ಬಾಲ್ಯ ಸಾಧನೆಗಳು ನಿಧನ ಬಾಹ್ಯ ಸಂಪರ್ಕಗಳು ಸಂಚರಣೆ ಪಟ್ಟಿSergei EisensteinDiscussion with Stalin regarding Ivan the TerribleEisenstein on Google videoSergei Eisenstein Is Dead In Moscowಸಿರ್ಗೇ ಮಿಕೈಲೊವಿಚ್ ಐಸನ್ಷ್ಟೇನ್"Glumov's Diary" - 1923 - Sergei Eisenstein's first filmSergei Eisenstein and the Haitian Revolution
Articles with hCardsಚಲನಚಿತ್ರ ನಿರ್ದೇಶಕಸೋವಿಯಟ್ ಒಕ್ಕೂಟಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
ರಷ್ಯಚಲನಚಿತ್ರಹಡಗುಸೇಂಟ್ ಪೀಟರ್ಸ್‌ಬರ್ಗ್ನಾಟಕಅಮೆರಿಕಪ್ಯಾರಾಮೌಂಟ್ಹಾಲಿವುಡ್ ಮೆಕ್ಸಿಕೋವಿನಲ್ಲಿಲೆನಿನ್ ಪ್ರಶಸ್ತಿಮಾಸ್ಕೋ
(function()var node=document.getElementById("mw-dismissablenotice-anonplace");if(node)node.outerHTML="u003Cdiv class="mw-dismissable-notice"u003Eu003Cdiv class="mw-dismissable-notice-close"u003E[u003Ca tabindex="0" role="button"u003Edismissu003C/au003E]u003C/divu003Eu003Cdiv class="mw-dismissable-notice-body"u003Eu003Cdiv id="localNotice" lang="kn" dir="ltr"u003Eu003Ctable style="background-color:#FFFFC0; width: 100%; border: 2px solid #FF0000; padding: 5px;"u003Enu003Ctbodyu003Eu003Ctru003Enu003Ctd colspan="2" align="center" style="text-align:center;"u003Eಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ u003Ca href="/wiki/%E0%B2%B8%E0%B2%B9%E0%B2%BE%E0%B2%AF:%E0%B2%B2%E0%B2%BF%E0%B2%AA%E0%B3%8D%E0%B2%AF%E0%B2%82%E0%B2%A4%E0%B2%B0" title="ಸಹಾಯ:ಲಿಪ್ಯಂತರ"u003Eಈ ಪುಟ ನೋಡಿ.u003C/au003Enu003C/tdu003Eu003C/tru003Eu003C/tbodyu003Eu003C/tableu003Eu003C/divu003Eu003C/divu003Eu003C/divu003E";());
ಸಿರ್ಗೇ ಮಿಕೈಲೊವಿಚ್ ಐಸನ್ಷ್ಟೇನ್
Jump to navigation
Jump to search
ಸಿರ್ಗೇ ಮಿಕೈಲೊವಿಚ್ ಐಸನ್ಷ್ಟೇನ್ | |
---|---|
ಸೇಂಟ್ ಪೀಟರ್ಸ್‍ಬರ್ಗ್‍ನಲ್ಲಿ ಐಸನ್ಷ್ಟೇನ್, ೧೯೧೦ರ ದಶಕದಲ್ಲಿ | |
ಜನನ | ಸಿರ್ಗೇ ಮಿಕೈಲೊವಿಚ್ ಐಸನ್ಷ್ಟೇನ್ 22 ಜನವರಿ 1898 (ಹ.ಶೈ. 10 ಜನವರಿ 1898) ರೀಗಾ, ಲಿವೋನಿಯಾ ಗವರ್ನರ್ ಪ್ರಾಂತ್ಯ, ರಷ್ಯನ್ ಸಾಮ್ರಾಜ್ಯ |
ನಿಧನ | 11 ಫೆಬ್ರುವರಿ 1948(1948-02-11) (ವಯಸ್ಸು 50) ಮಾಸ್ಕೊ, ಸೋವಿಯೆಟ್ ಒಕ್ಕೂಟ |
Years active | 1923–1946 |
ಸಂಗಾತಿ(ಗಳು) | ವೇರಾ ಅಟಶೇವಾ (1934–1948; ಅವರ ನಿಧನ) |
ಪ್ರಶಸ್ತಿಗಳು | ಸ್ಟ್ಯಾಲಿನ್ ಪ್ರಶಸ್ತಿಗಳು (1941, 1946) |
ಐಸನ್ಷ್ಟೇನ್, ಸಿರ್ಗೇ ಮಿಕೈಲೊವಿಚ್: (22 ಜನವರಿ [O.S. 10 January] 1898 – 11 ಫೆಬ್ರವರಿ 1948) ರಷ್ಯದ ಪ್ರಖ್ಯಾತ ಚಲನಚಿತ್ರ ತಂತ್ರನಿಪುಣ.
ಪರಿವಿಡಿ
೧ ಬಾಲ್ಯ
೨ ಸಾಧನೆಗಳು
೩ ನಿಧನ
೪ ಬಾಹ್ಯ ಸಂಪರ್ಕಗಳು
ಬಾಲ್ಯ
ತಂದೆ ಶ್ರೀಮಂತ; ಹಡಗು ನಿರ್ಮಾಪಕ. ಐಸóನ್ಷ್ಟೇನ್ ಸೇಂಟ್ ಪೀಟರ್ಸ್‌ಬರ್ಗ್ನಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದಾಗ ತನ್ನ ಸ್ನೇಹಿತರನೇಕರು ಕೆಂಪು ಸೇನೆಗೆ ಸೇರುತ್ತಿದ್ದುದ್ದನ್ನು ಕಂಡು ತಾನೂ ಅದಕ್ಕೆ ಸೇರಿ ಕ್ರಾಂತಿಯಲ್ಲಿ ಭಾಗವಹಿಸಿದ. ಕ್ರಾಂತಿ ಮುಗಿದಮೇಲೆ ಈತನ ಒಲವು ನಾಟಕ ಕಲೆಯತ್ತ ಹರಿಯಿತು. ಆಗ (1920) ಈತ ಅದರಲ್ಲಿ ದೃಶ್ಯ ಚಿತ್ರಕಾರನಾಗಿ ಸೇರಿ ಕೆಲಕಾಲ ಕೆಲಸ ಮಾಡಿದ. ಟ್ರೆಟೈಕೋಫ್ ವಿರಚಿತ ಗ್ಯಾಸ್ ಮಾಸ್ಕ್ ನಾಟಕವನ್ನು ರಂಗಭೂಮಿಯ ಮೇಲೆ ತಂದಾಗ ಈತನಿಗೆ ಆ ಕ್ಷೇತ್ರದ ಇತಿಮಿತಿಗಳು ಗೋಚರವಾದುವು.
ಸಾಧನೆಗಳು
ಐಸûನ್ಷ್ಟೇನ್ ಚಲನಚಿತ್ರ ಜಗತ್ತನ್ನು ಪ್ರವೇಶಿಸಿ ಸ್ಟ್ರೈಕ್ ಚಿತ್ರ ದಿಗ್ದರ್ಶಿಸಿದ. 1905ರಲ್ಲಿ ನಡೆದ ದಂಗೆಯೊಂದರ ಆಧಾರದ ಮೇಲೆ ರಚಿತವಾದ ಬ್ಯಾಟಲ್ಷಿಪ್ ಪೊಟೆಮ್ಕಿನ್ ಚಿತ್ರ ಹೊರತಂದಾಗ ಈತನಿಗೆ 26 ವರ್ಷ. ಜೀವನದ ವಾಸ್ತವ ಚಿತ್ರಣವೆಂದು ಇದು ವಿಶ್ವವಿಖ್ಯಾತಿ ಪಡೆಯಿತು. ಅನಂತರ ಬಂದ ಡೆನ್ ಡೇಸ್ ದಟ್ ಷುಕ್ ದಿ ವರ್ಲ್ಡ್ ಮತ್ತು ದಿ ಓಲ್ಡ್ ಅಂಡ್ ದಿ ನ್ಯೂ ಚಿತ್ರಗಳೂ ಅವನ ಗೌರವ ಹೆಚ್ಚಿಸಿದುವು. ಅಮೆರಿಕದ ಪ್ಯಾರಾಮೌಂಟ್ ಸಂಸ್ಥೆಯ ಆಹ್ವಾನದ ಮೇಲೆ ಹಾಲಿವುಡ್‍ಗೆ ಬಂದ. ಅಲ್ಲಿ ಈತ ಸೃಷ್ಟಿಸಿದ ಚಿತ್ರಗಳಿಗೆ ಅಮೆರಿಕದಲ್ಲಿ ಮನ್ನಣೆ ದೊರಕಲಿಲ್ಲ. ಮೆಕ್ಸಿಕೋವಿನಲ್ಲಿ 14 ತಿಂಗಳು ಕಳೆದ ಅನಂತರ ಐಸûನ್ಷ್ಟೇನ್ ಸೋವಿಯತ್ ಸರ್ಕಾರದ ಆದೇಶದ ಮೇಲೆ ರಷ್ಯಕ್ಕೆ ವಾಪಸ್ಸಾದ. ಅಲ್ಲಿ ಇವನು ದಿಗ್ದರ್ಶಿಸಿದ್ದ ಅಲೆಕ್ಸಾಂಡರ್ ನೆವೆಸ್ಕಿ (1938) ಚಿತ್ರಕ್ಕೆ ಲೆನಿನ್ ಪ್ರಶಸ್ತಿ ದೊರಕಿತು. 16ನೆಯ ಶತಮಾನದಲ್ಲಿದ್ದ ರಷ್ಯದ ಚಕ್ರವರ್ತಿಯಾಗಿದ್ದ ನಾಲ್ಕನೆಯ ಜಾರನ ಜೀವನ ಕಥೆಯೇ ಇವನ ಮುಂದಿನ ಚಿತ್ರವಾದ ಐವಾನ್ ದಿ ಟೆರಿಬಲ್ನ ವಸ್ತು. ಮೂರು ಭಾಗಗಳಲ್ಲಿ ಹಬ್ಬಿದ ಈ ಚಿತ್ರ ಸೋವಿಯತ್ ಕಮ್ಯೂನಿಸಂ ತತ್ತ್ವಕ್ಕೆ ವಿರುದ್ಧವಾದದ್ದೆಂದು ಅಲ್ಲಿನ ಸರ್ಕಾರ ಇದರ 2ನೆಯ ಭಾಗದ ಮೇಲೆ ಹಾಕಿದ ನಿಷೇಧ 1938ರ ವರೆಗೂ ಮುಂದುವರಿಯಿತು.
ನಿಧನ
ಐಸನ್ಷ್ಟೇನ್ 1948ರಲ್ಲಿ ಮಾಸ್ಕೋವಿನಲ್ಲಿ ನಿಧನನಾದ.
ಕ್ಲಿಷ್ಟವೂ ಸಂಕೀರ್ಣವೂ ಆದ ಜೀವನ ವ್ಯಾಪಾರಗಳನ್ನು ವಾಸ್ತವತೆಯ ಕಣ್ಣಿಂದ ಕಂಡು ಅವುಗಳನ್ನು ನಿರೂಪಿಸಲು ಪ್ರತಿಮಾ ವಿಧಾನವನ್ನಳವಡಿಸಿದ ಪ್ರಪಥಮನೆಂದು ಐಸನ್ಷ್ಟೇನ್ ಖ್ಯಾತನಾಗಿದ್ದಾನೆ.
ಬಾಹ್ಯ ಸಂಪರ್ಕಗಳು
Sergei Eisenstein ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ- Discussion with Stalin regarding Ivan the Terrible
- Eisenstein on Google video
Sergei Eisenstein Is Dead In Moscow; New York Times
ಸಿರ್ಗೇ ಮಿಕೈಲೊವಿಚ್ ಐಸನ್ಷ್ಟೇನ್ at [[[ಗೋರಿಯನ್ನು ಹುಡುಕು]]
"Glumov's Diary" - 1923 - Sergei Eisenstein's first film on YouTube
Sergei Eisenstein and the Haitian Revolution by Charles Forsdick and Christian Hogsbjerg, History Workshop Journal, 78 (2014).
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ವರ್ಗಗಳು:
- Articles with hCards
- ಚಲನಚಿತ್ರ ನಿರ್ದೇಶಕ
- ಸೋವಿಯಟ್ ಒಕ್ಕೂಟ
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
(window.RLQ=window.RLQ||[]).push(function()mw.config.set("wgPageParseReport":"limitreport":"cputime":"0.112","walltime":"0.167","ppvisitednodes":"value":1121,"limit":1000000,"ppgeneratednodes":"value":0,"limit":1500000,"postexpandincludesize":"value":10673,"limit":2097152,"templateargumentsize":"value":2827,"limit":2097152,"expansiondepth":"value":16,"limit":40,"expensivefunctioncount":"value":0,"limit":500,"unstrip-depth":"value":0,"limit":20,"unstrip-size":"value":0,"limit":5000000,"entityaccesscount":"value":1,"limit":400,"timingprofile":["100.00% 139.729 1 -total"," 87.47% 122.227 1 ಟೆಂಪ್ಲೇಟು:Infobox_person"," 54.11% 75.608 1 ಟೆಂಪ್ಲೇಟು:Infobox"," 21.76% 30.405 5 ಟೆಂಪ್ಲೇಟು:Br_separated_entries"," 12.05% 16.833 2 ಟೆಂಪ್ಲೇಟು:Main_other"," 10.80% 15.094 1 ಟೆಂಪ್ಲೇಟು:Death_date_and_age"," 7.10% 9.918 1 ಟೆಂಪ್ಲೇಟು:IMDb_name"," 6.28% 8.775 1 ಟೆಂಪ್ಲೇಟು:Wikidata_image"," 4.52% 6.318 1 ಟೆಂಪ್ಲೇಟು:MONTHNAME"," 4.49% 6.280 1 ಟೆಂಪ್ಲೇಟು:Unbulleted_list"],"scribunto":"limitreport-timeusage":"value":"0.024","limit":"10.000","limitreport-memusage":"value":1281510,"limit":52428800,"cachereport":"origin":"mw1324","timestamp":"20190505162533","ttl":86400,"transientcontent":true););"@context":"https://schema.org","@type":"Article","name":"u0cb8u0cbfu0cb0u0ccdu0c97u0cc7 u0caeu0cbfu0c95u0cc8u0cb2u0ccau0cb5u0cbfu0c9au0ccd u0c90u0cb8u0ca8u0ccdu0cb7u0ccdu0c9fu0cc7u0ca8u0ccd","url":"https://kn.wikipedia.org/wiki/%E0%B2%B8%E0%B2%BF%E0%B2%B0%E0%B3%8D%E0%B2%97%E0%B3%87_%E0%B2%AE%E0%B2%BF%E0%B2%95%E0%B3%88%E0%B2%B2%E0%B3%8A%E0%B2%B5%E0%B2%BF%E0%B2%9A%E0%B3%8D_%E0%B2%90%E0%B2%B8%E0%B2%A8%E0%B3%8D%E0%B2%B7%E0%B3%8D%E0%B2%9F%E0%B3%87%E0%B2%A8%E0%B3%8D","sameAs":"http://www.wikidata.org/entity/Q8003","mainEntity":"http://www.wikidata.org/entity/Q8003","author":"@type":"Organization","name":"Contributors to Wikimedia projects","publisher":"@type":"Organization","name":"Wikimedia Foundation, Inc.","logo":"@type":"ImageObject","url":"https://www.wikimedia.org/static/images/wmf-hor-googpub.png","datePublished":"2015-12-13T07:42:11Z","dateModified":"2017-01-27T02:25:47Z","image":"https://upload.wikimedia.org/wikipedia/commons/2/26/Sergei_Eisenstein_03.jpg"(window.RLQ=window.RLQ||[]).push(function()mw.config.set("wgBackendResponseTime":302,"wgHostname":"mw1324"););